ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎನ್ನುವಂತೆ @INCKarnataka ಸರ್ಕಾರ ಮೂರನ್ನಷ್ಟೇ ಅಲ್ಲ ನೂರನ್ನು ಬಿಟ್ಟು ಲೂಟಿ ಮಾಡುತ್ತಿದೆ.
ರಾಜಧಾನಿ ಜನರೇ, ನಿಮ್ಮ ಮನೆ ಮುಂದೆ ಬೈಕ್, ಕಾರು ನಿಲ್ಲಿಸಿದ್ರೆ ಅದಕ್ಕೂ ಟ್ಯಾಕ್ಸ್ ಕಟ್ಟಲೇ ಬೇಕಿದೆ. ಮಜಾವಾದಿ @siddaramaiah ಅವರೇ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಂತೆ ಮನೆಯಲ್ಲಿ ಎರಡು https://t.co/u7Wv5g7fdj