Profile photo for 🔱🚩YATNAL HINDU SENE 🚩🔱
🔱🚩YATNAL HINDU SENE 🚩🔱 @yathnalabhimani

ವಾರಾಣಸಿ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಸಂಸ್ಕೃತದಲ್ಲಿ ವಿಮಾನದ ಘೋಷಣೆ ಮಾಡಲಾಗಿದೆ. ಇದು ನಮ್ಮ ಪ್ರಾಚೀನ ಮಹಾನ್ ಭಾಷೆಯ ಸ್ಮರಣೆಗೇ ತಕ್ಕದ್ದು. ಭಾರತೀಯರಾಗಿರುವುದರಲ್ಲಿ ಹೆಮ್ಮೆ ಪಡಿರಿ. 🇮🇳🙏🏻 https://t.co/QjJ9h7ml0O